ಎದ್ದೇಳು ಮಂಜುನಾಥ ಗುರುಪ್ರಸಾದ್ ನಿರ್ದೇಶನದ ಕನ್ನಡ ಚಲನಚಿತ್ರ. ಇದು ೨೦೦೯ರಲ್ಲಿ ತೆರೆ ಕಂಡಿದ್ದು, "ಮಠ" ಚಿತ್ರದ ನಂತರ ಇದು ಇವರ ಎರಡನೇ ಚಿತ್ರವಾಗಿದೆ. ಹಾಸ್ಯ ನಟ ಜಗ್ಗೇಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಸಂಗೀತ ನಿರ್ದೇಶಿಸಿದವರು ಅನೂಪ್ ಸೀಳಿನ್. == ತಾರಾಗಣ == ನವರಸ ನಾಯಕ ಜಗ್ಗೇಶ್ ಯಜ್ಞಾ ಶೆಟ್ಟಿ ಸಿ.ಎಸ್.ಮೂರ್ತಿ ತಬಲಾ ನಾಣಿ